ಹಳೆ ಬಟ್ಟೆಗಳ ವಿಷಯದಲ್ಲಿ ಈ ತಪ್ಪು ಮಾಡಿದರೆ ಕಷ್ಟ ಬೆನ್ನಟ್ಟುತ್ತೆ ಯಾರಿಗಾದರೂ ಕೊಟ್ಟರೆ ಏನಾಗುತ್ತೆ ನೋಡಿ

WhatsApp Group Join Now
Telegram Group Join Now

ಹಳೆ ಬಟ್ಟೆಗಳನ್ನ ಏನ್ ಮಾಡೋದು ಹೊಸ ಬಟ್ಟೆಗಳು ಮನೆಗೆ ಬರ್ತಾ ಇದಾವೆ ಆದ್ರೆ ಹಳೆ ಬಟ್ಟೆಗಳು ಮಾತ್ರ ಮನೆಯಲ್ಲೇ ಇರ್ತಾ ಇದಾವೆ. ಹಳೆ ಬಟ್ಟೆಗಳನ್ನ ಇಟ್ಕೊಳೋದಕ್ಕೆ ಜಾಗನೇ ಸಾಕಾಗ್ತಾ ಇಲ್ಲ ಅವು ತುಂಬಿ ತುಂಬಿ ಅವು ಎಲ್ಲಿದಾವೋ ಹಾಗೆ ಇದಾವೆ.

ಹಾಗಾದ್ರೆ ಈ ಹಳೆ ಬಟ್ಟೆಗಳನ್ನು ಏನು ಮಾಡೋದು ದಾನ ಮಾಡೋದ ಸುಡೋದ ಅಥವಾ ಮನೆ ನೆಲ ವರ್ಸೋಕೆ ಬಳಸೋದ ಏನ್ ಮಾಡೋದು ಇದೆಲ್ಲದರ ಬಗ್ಗೆ ಇವತ್ತಿನ ದಿವಸ ನೋಡೋಣ.

ಬಟ್ಟೆ ಅಂದ ತಕ್ಷಣ ನಮಗೆ ನೆನಪಾಗುವ ಗ್ರಹ ಯಾವುದು ಶುಕ್ರ ಹಾಗಾದ್ರೆ ಶುಕ್ರ ಗ್ರಹ ಬಟ್ಟೆಯನ್ನು ಪ್ರತಿನಿಧಿಸುತ್ತೆ ಅಂತ ಅಂದ್ರೆ ನಾವು ಬಟ್ಟೆಯನ್ನು ಏನು ಮಾಡೋದು ಹಾಗಾದ್ರೆ ಇಲ್ಲಿ ನಾವು ಒಂದು ತಿಳಿದುಕೊಳ್ಳಬೇಕಾದಂತಹ ಸೂಕ್ಷ್ಮ ವಿಚಾರ ಏನಂತ ಅಂದ್ರೆ ಹೊಸ ಬಟ್ಟೆ ಶುಕ್ರನನ್ನ ಪ್ರತಿನಿಧಿಸುತ್ತೆ.

ಅಂದ್ರೆ ನಾವು ಏನು ಹೊಸದು ಹೊಸದನ್ನ ತರ್ತೀವಿ ಶುಕ್ರ ಶುಕ್ರನನ್ನ ನಾವು ಅಂದ್ರೆ ಹೊಸದನ್ನ ಒಂತರ ಲವಲವಿಕೆಯನ್ನ ನಾವು ತಂದ ಹಾಗೆ ಅಂದ್ರೆ ಹೊಸ ಬಟ್ಟೆ ಹಾಕೊಂಡ ತಕ್ಷಣ ನಮಗೆ ಏನಾಗುತ್ತೆ? ಉತ್ಸಾಹ ಬರುತ್ತೆ ಖುಷಿಯಾಗುತ್ತೆ ಅಥವಾ ಹೊಸ ಬಟ್ಟೆ ನೋಡಿದ ತಕ್ಷಣ ನಮಗೆ ಒಂದು ರೀತಿ ಆನಂದ ಬರುತ್ತೆ ಅಂದ್ರೆ ಅದು ಶುಕ್ರ ಅಂತ ಅಂದ ತಕ್ಷಣ ಐಷಾರಾಮಿ ಸೌಕರ್ಯಗಳು ಮತ್ತೆ ಆನಂದ ಇದೆಲ್ಲದರ ಪ್ರತೀಕ ಮತ್ತೆ ಒಂದು ಸಂಪತ್ತಿನ ಪ್ರತೀಕನು ಹೌದು.

ಹೀಗಿರುವಾಗ ನಾವು ಹಳೆ ಬಟ್ಟೆಯನ್ನು ಏನು ಮಾಡೋದು ಹಳೆ ಬಟ್ಟೆನು ಶುಕ್ರನೇ ಅಲ್ವಾ! ಖಂಡಿತ ಹಳೆ ಬಟ್ಟೆನು ಶುಕ್ರ ಹೌದು, ಆದರೆ ಶುಕ್ರನ ನಕಾರಾತ್ಮಕವಾದಂತಹ ಮುಖ ನಮಗೆ ಹಳೆ ಬಟ್ಟೆ ತೋರಿಸುತ್ತೆ.

ಅಂದ್ರೆ ಹೊಸ ಬಟ್ಟೆ ಶುಕ್ರನ ಧನಾತ್ಮಕ ಮತ್ತೆ ಧನಾತ್ಮಕ ಒಂದು ಬದಿ ಅನ್ನ ತೋರಿಸಿದರೆ, ಶುಕ್ರನ ಕತ್ತಲೆ ಕಡೆ ಅನ್ನ ಹಳೆ ಬಟ್ಟೆ ಹರಿದ ಬಟ್ಟೆಗಳು ಮಸುಕಾದ ಬಟ್ಟೆಗಳು ತೋರಿಸುತ್ತೆ.

ಈಗ ಹರಿದ ಬಟ್ಟೆ ಹಾಕೊಂಡ್ರೆ ಖುಷಿಯಾಗುತ್ತಾ ನಾನು ಹರಿದ ಬಟ್ಟೆ ಹಾಕೊಂಡಿದೀನಿ ಬಲೆ ಒಂದು ಹಂತ ಒಂದು ಯೋಗಿಗಳ ಹಂತ ಮಹಾನ್ ಸಾಧಕ ಹಂತ ಅದು ವ್ಯತ್ಯಾಸ ಆದ್ರೆ ಸಾಮಾನ್ಯವಾಗಿ ನಮಗೆ ಹಳೆ ಬಟ್ಟೆ ಅದು ಹರಿದು ಹೋಗಿರೋ ಬಟ್ಟೆ ಅಥವಾ ಮಸ್ಕ್ ಆಗ್ಬಿಟ್ಟಿದೆ ಒಂತರ ಕತ್ತಲೆ ಆಗ್ಬಿಟ್ಟಿದೆ ನೋಡೋದಕ್ಕೆ ಅದು ಮೊದಲಿಂದ ಯಾವ ಬಣ್ಣ ಹೀಗೆ ಯಾವ ಬಣ್ಣ ಅಂತಾನೆ ಗೊತ್ತಾಗಲ್ಲ ತಂದಾಗ ಹೇಗಿತ್ತು ಈಗ ಹೇಗಿತ್ತು.

ಅಂತ ಆ ರೀತಿ ನಮಗೆ ಅನಿಸ್ತಾ ಇದೆ ಅಥವಾ ಬಟ್ಟೆಯನ್ನ ನಾವು ಒಗೆದು ಒಗೆದು ಪೂರ ಸೌದು ಹೋಗ್ಬಿಟ್ಟಿದೆ. ಅದನ್ನ ಹಾಕೊಂಡಾಗ ನಮಗೆ ಏನು ಅನುಭವ ಆಗುತ್ತೆ ಅಥವಾ ಹೊಸ ಬಟ್ಟೆಯನ್ನು ಹಾಕೊಂಡಾಗ ಏನು ಅನುಭವ ಆಗುತ್ತೆ ಆ ಒಂದು ಭಾವನೆ ಬೇರೆ.

ಅದಕ್ಕೆ ಹಳೆಯ ಬಟ್ಟೆ ಏನಾಗುತ್ತೆ ಅಂತ ಅಂದ್ರೆ ಶುಕ್ರನ ನಕಾರಾತ್ಮಕವಾದಂತಹ ಗುಣಗಳನ್ನು ಪ್ರತಿನಿಧಿಸುತ್ತೆ, ಅಂದ್ರೆ ಅದು ದಾರಿದ್ರ್ಯತೆ ಇರಬಹುದು ಅಥವಾ ಬೇಜಾರು ಇರಬಹುದು.

ಯಾಕೆ ಅಂತ ಅಂದ್ರೆ ಸೈಕಾಲಜಿಯಲ್ಲಿ ಬರ್ತಕ್ಕಂತದ್ದು ಏನು ನಮ್ಮ ಬಟ್ಟೆಗಳು ನಮ್ಮ ಮನಸ್ಥಿತಿಯನ್ನು ಪ್ರತಿನಿಧಿಸುತ್ತೆ ಅಂತ ಅಥವಾ ನಮ್ಮ ಮನಸ್ಥಿತಿ ಹೇಳುತ್ತವೆ ಅಂತ ಅಂದ್ರೆ ಬಟ್ಟೆ ನೋಡಿ ಮನುಷ್ಯರನ್ನ ಅಳಿಯೋದಲ್ಲ.

ಆದರೆ ಈಗ ಬಟ್ಟೆ ಕೆಟ್ಟು ವಾಸನೆ ಬರ್ತಾ ಇದೆ ತೊಳೆದಿಲ್ಲ ಹಾಗೆ ಬೇರೆ ನಮ್ಮ ಹತ್ರ ಒಂದು ಅಥವಾ ಎರಡು ಜೊತೆನೆ ಇರಬಹುದು ಆದರೆ ಅದನ್ನ ನೀಟಾಗಿ ಸ್ವಚ್ಛವಾಗಿ ಶುದ್ಧವಾಗಿ ಇಟ್ಕೊಂಡಾಗ ಅದು ಶುಕ್ರನ ಸಕಾರಾತ್ಮಕ ಗುಣಗಳನ್ನು ತೋರಿಸಿದರೆ ಮಸುಕಾದ ಹರಿದಂತಹ ಬಟ್ಟೆಗಳು ಅಥವಾ ವಾಸನೆ ಬರುವಂತಹ ಬಟ್ಟೆಗಳು ಅದು ಶುಕ್ರನ ನಕಾರಾತ್ಮಕತೆಯನ್ನು ಸೂಚಿಸುತ್ತೆ ವಾಸ್ತು ಪ್ರಕಾರನು ಕೂಡ ಇದು ಒಳ್ಳೆಯದಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god