ಹಿಮಾಲಯದ ಅಘೋರಿ ಹೇಳಿದ ಮಂತ್ರ ಹೇಳಿ ನೋಡಿ ನಿಮಗೆ ದುಡ್ಡಿನ ಮಳೆಯೇ ಆಗುತ್ತದೆ..ಧನಲಾಭದ ಮೇಲೆ ಧನಲಾಭ
ಹಿಮಾಲಯದ ಅಘೋರಿ ಹೇಳಿದ ಮಂತ್ರ ಹೇಳಿ ನೋಡಿ ದುಡ್ಡೋ ದುಡ್ಡು…. ಹಿಮಾಲಯದ ಅಗೋರಿ ಹೇಳಿರುವ ದೈವಿಶಕ್ತಿಯ ಮಂತ್ರ ಇದನ್ನು ಹೇಳಿದರೆ ಮನೆಯಲ್ಲಿ ಹಣದ ಮಳೆಯಾಗುವುದು ಗ್ಯಾರಂಟಿ. ಗಗನವನ್ನೇ ಚುಂಬಿಸುವಂತೆ ಇರುವ ವಿಶಾಲ ಕಾಯದ ಪರ್ವತಗಳು ಅದೇ ಪರ್ವತಗಳಿಗೆ ಹಿಮದ ವೇದಿಕೆ ಅಲ್ಲಿ ಉಸಿರಾಡುವ ಗಾಳಿ ಕೂಡ ಬಿಸಿ ರಕ್ತವನ್ನೇ ತಣ್ಣಗೆ ಮಾಡಿಬಿಡುತ್ತದೆ.
ವಾತಾವರಣ ಇಷ್ಟು ಭೀಕರವಾಗಿ ಇದ್ದರೂ ಕೆಲವು ಸನ್ಯಾಸಿಗಳು ನಿರ್ವಸ್ತ್ರ ರಾಗಿ ವರ್ಷಾನುಗಟ್ಟಲೆ ಅಲ್ಲೇ ಕಟೋರ ತಪಸ್ಸನ್ನು ಮಾಡುತ್ತಾರೆ ಅವರನ್ನು ಅಗೋರಿಗಳು ಎಂದು ಕರೆಯಲಾಗುತ್ತದೆ ಅವರನ್ನು ನೋಡಿದರೆ ನೀವು ಭಯಪಡುತ್ತೀರಾ ಅವರು ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯರಾಗಿ ಇದ್ದರೂ ಕೂಡ ಅವರ ಉಡುಗೆ ತೊಡುಗೆ ನೋಡಿದರೆ ಬೆಚ್ಚಿ ಬೀಳುತ್ತೀರಾ.
ಹಾಗಂತ ಅವರನ್ನು ಎಂದಿಗೂ ಕೂಡ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ ಮಹಾದೇವರ ವಿಶೇಷ ಕೃಪೆಗೆ ಒಳಗಾಗಿರುವ ಇವರಿಗೆ ವಿಶೇಷ ಶಕ್ತಿ ಪ್ರಾಪ್ತಿಯಾಗಿರುತ್ತದೆ ಇದನ್ನು ಇಟ್ಟುಕೊಂಡು ಯಾರಿಗೆ ಏನು ಬೇಕಾದರೂ ವರಕೊಡಬಹುದು ಇಲ್ಲ ಶಾಪವನೇ ಕೊಡಬಹುದು ವರ ಕೊಟ್ಟರೆ ಆ ವ್ಯಕ್ತಿ ಜೀವನ ಪರ್ಯಂತ ಸುಖದ ಸುಪ್ಪತ್ತಿಗೆಯಲ್ಲಿ ಕಳೆದುಬಿಡುತ್ತಾನೆ.
ಇನ್ನು ಶಾಪ ಕೊಟ್ಟರೆ ಆ ಕ್ಷಣವೇ ಅದನ್ನ ಬದುಕು ಸರ್ವನಾಶವಾಗುತ್ತದೆ ಇವತ್ತು ನಾವು ಕಠಿಣ ತಪಸ್ಸು ಮಾಡಿ ಮಹಾದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಸನ್ಯಾಸಿ ಒಬ್ಬ ಹೇಳಿರುವ ವಿಶೇಷ ಮಂತ್ರವನ್ನು ನಿಮಗೆ ಹೇಳುತ್ತಿದ್ದೇನೆ ಈ ಮಂತ್ರವನ್ನು ಹೇಳಿದರೆ ಸಾಕು ನೀವು ಬದುಕಿದಷ್ಟು ದಿನ ನಿಮ್ಮ ಜೀವನದಲ್ಲಿ ಹಣದ ಮಳೆ ಆಗುತ್ತಾ ಇರುತ್ತದೆ.
ಹಿಂದೂ ಧರ್ಮಗಳಲ್ಲಿ ಮಂತ್ರಗಳಿಗೆ ಇರುವಂತಹ ಮಹತ್ವ ಅಷ್ಟಿಷ್ಟಲ್ಲ ಯಾವುದೇ ಚಿಕ್ಕ ಪೂಜಾ ಕಾರ್ಯ ಇದ್ದರೂ ಕೂಡ ದೊಡ್ಡ ಹೋಮ ಹವನ ಇದ್ದರೂ ಕೂಡ ಅಲ್ಲಿ ಮಂತ್ರಗಳ ಉಚ್ಚಾರಣೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಅಷ್ಟೇ ಶ್ರದ್ಧಾ ಮನುಷ್ಯನ ಅಂತಿಮ ಕ್ರಿಯೆ ನಡೆಯುವಾಗ ಶ್ರದ ಮಾಡವಾಗಲು ಒಂದೊಂದು ಮಂತ್ರಗಳನ್ನು ಹೇಳಲಾಗುತ್ತದೆ.
ಪ್ರತಿಯೊಂದುಕ್ಕೂ ಅರ್ಥಪೂರ್ಣ ಹಾಗೂ ಅಷ್ಟೇ ಶಕ್ತಿಶಾಲಿ ಮಂತ್ರವನ್ನ ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಅಷ್ಟೇ ಅಲ್ಲ ಮಂತ್ರಗಳಿಂದ ಸಾವನ್ನು ಗೆದ್ದು ಬಂದವರು ಇದ್ದಾರೆ ಈ ಮಂತ್ರಗಳಿಂದ ಅದು ಹೇಗೆ ಸಾಧ್ಯ ಎಂದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿದೆ ಮಂತ್ರಗಳನ್ನು ಪಠಿಸುವುದಕ್ಕೂ ಕೆಲವು ನಿಯಮಗಳಿವೆ ಆ ಮಂತ್ರಗಳನ್ನ ಅಷ್ಟೇ ಬಾರಿ ಅಷ್ಟೇ ಸಮಯಕ್ಕೆ ಹೇಳಬೇಕು.
ಎನ್ನುವ ನಿಯಮಗಳು ಹೀಗೆ ಹಾಗೆ ಮಾಡಿದಾಗಲೇ ನೀವು ಏನನ್ನು ಪ್ರಾರ್ಥನೆ ಮಾಡಿಕೊಳ್ಳುತ್ತೀರಾ ಅದು ದೇವರ ಕಿವಿಗೆ ಬೀಳುತ್ತದೆ ಇಲ್ಲ ಎಂದರೆ ನೀವು ಮಾಡಿದ್ದು ಎಲ್ಲವೂ ಕೂಡ ವ್ಯರ್ಥವಾಗುತ್ತದೆ ಆದರೆ ಈಗ ನಾವು ನಿಮಗೆ ಹೇಳುತ್ತಾ ಇರುವಂತಹ ಈ ಮಂತ್ರವನ್ನು ನೀವು ನಿರಂತರವಾಗಿ ಪಠಿಸಲೇಬೇಕು ನಾವು ಹೇಳಿದ ಹಾಗೆ ಹೇಳುತ್ತಾ ಹೋಗಿ.
ಆಗ ನಿಮ್ಮ ಜೀವನದಲ್ಲಿ ಇರುವಂತಹ ಬಹುತೇಕ ಸಮಸ್ಯೆ ಗಳು ಒಂದೊಂದಾಗಿ ದೂರವಾಗುತ್ತದೆ ದುಡ್ಡೇ ಇಲ್ಲ ಮನೆಯಲ್ಲಿ ತುಂಬಾ ಸಮಸ್ಯೆ ಇದೆ ಕೈಯಲ್ಲಿ ಕಾಸಿಲ್ಲ ಉದ್ಯೋಗದಲ್ಲಿ ಯಶಸ್ಸು ಸಿಗುತ್ತಾ ಇಲ್ಲ ವ್ಯಾಪಾರದಲ್ಲಿ ಲಾಭ ಆಗುವುದಿರಲಿ ನಷ್ಟವೇ ಹೆಚ್ಚಾಗಿದೆ ಗ್ರಹದೋಷದಿಂದಾಗಿ ಜೀವನದಲ್ಲಿ ನೆರಳಾಟವಾಗುತ್ತಿದೆ ಎಂದು ಹೇಳುವವರಿಗೆ ಇದು ರಾಮಬಾಣದಂತೆ ಕೆಲಸ ಮಾಡುವ ಮಂತ್ರವಾಗಿದೆ.
ಮಂತ್ರ ಹೇಳುವುದಕ್ಕಿಂತ ಹಿಂದಿನ ದಿನವೇ ನೀವು ಹೇಗಾದರೂ ಮಾಡಿ ಗೂಬೆಯ ಗರಿಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಡಿ ಮಾರನೇ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಹಾಕಿ ದೇವರ ಕೋಣೆಯನ್ನು ಶುದ್ಧಗೊಳಿಸಿ ತುಪ್ಪದ ದೀಪವನ್ನು ಹಚ್ಚಿ ಹಾಗೆ ಕೆಂಪು ಬಟ್ಟೆ ಆಸೆ ಅದರ ಮೇಲೆ ಕುಳಿತುಕೊಂಡು.
ದೇವರ ಬಳಿ ಪ್ರಾರ್ಥನೆಯನ್ನು ಮಾಡಿಕೊಂಡು ಶುದ್ಧ ಮನಸ್ಸಿನಿಂದ ಈ ಮಂತ್ರ ಹೇಳುತ್ತಿದ್ದೇನೆ ಸದಾ ನಿನ್ನ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಹೇಳಿಕೊಳ್ಳಿ ಹಿಂದಿನ ದಿನ ತಂದಿರುವ ಗೂಬೆ ಗರಿಯನ್ನು ಬಲಗೈಯಲ್ಲಿ ಇಟ್ಟುಕೊಂಡು ಈ ಮಂತ್ರವನ್ನು ಹೇಳಿ, ಓಂ ಲಕ್ಷ್ಮಿ ಮಾತಾ ಮೇರಿ ಸಹಾಯ್ ದಿನ ದುಖಿ ತುಜೇ ಬುಲಾಯೇ ಪಂಚೆ ಕೆ ಜೋಪಡಿ ಮೋತಿ ಕಾ ನಂಗ ಕರೋ ಕನಾಕಾ ವರುಷ ನಹಿತೋ ವಿಷ್ಣುಕೀ ಸೌಗಂಧ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.