ಕನ್ನಡದ ಈ ಸ್ಟಾರ್ ನಟ ನಟಿಯರು ಎಷ್ಟು ಬಾರಿ ಮದುವೆಯಾದರು ನೋಡಿ…ಕನ್ನಡದ ಖ್ಯಾತ ನಟಿ ಅನುಪ್ರಭಾಕರ್ 1999ರಲ್ಲಿ ಹೃದಯ ಹೃದಯ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ನಟನವೃತ್ತಿಯನ್ನ ಪ್ರಾರಂಭಿಸಿದರು ಆನಂತರ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ.
ಕೃಷ್ಣಕುಮಾರ್ ಅವರನ್ನು ವರಿಸಿದ್ದ ಅನುಪ್ರಭಾಕರ್ 2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು ನಂತರ 2016ರಲ್ಲಿ ನಟ ಮಾಡೆಲ್ ರಘು ಮುಖರ್ಜಿ ಅವರನ್ನ ಮದುವೆಯಾದರು ಇನ್ನು ನಟಿ ಅನುಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ ಸದ್ಯ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.
ಇನ್ನು ದುನಿಯಾ ವಿಜಯ್ 1999 ರಲ್ಲಿ ನಾಗರತ್ನ ಅವರನ್ನ ಮದುವೆಯಾಗಿದ್ದರು ಈ ಸಂಪತ್ತಿಗೆ ಮೂವರು ಮಕ್ಕಳಿದ್ದಾರೆ ಈ ದಂಪತಿ ಹಲವು ಭಿನ್ನಾಭಿಪ್ರಾಯಗಳ ನಂತರ 2016ರಲ್ಲಿ ವಿಚ್ಛೇದನ ಪಡೆದರು ಕೆಲವು ವರ್ಷದ ಹಿಂದೆ ನಟಿ ಒಬ್ಬರ ಹೆಸರಿನಲ್ಲಿ ನಾಗರತ್ನ ಮತ್ತು ವಿಜಯ್ ಮಧ್ಯೆ ವಿರಸ ತೀವ್ರಗೊಂಡು ಪೊಲೀಸ್ ಠಾಣೆ ವರೆಗೂ ತಲುಪಿತು ನಂತರ.
2016ರಲ್ಲಿ ದುನಿಯಾ ವಿಜಯ್ ಕೀರ್ತಿ ಅವರನ್ನ ಎರಡನೇ ಮದುವೆಯಾದರು.ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ನಟನೆ ಬಿಟ್ಟು 1996ರಲ್ಲಿ ಮದುವೆಯಾಗಿ ಅಮೆರಿಕ ಸೇರಿದರು ಆದರೆ ನಟಿ ಸುಧಾರಾಣಿಗೆ ದಾಂಪತ್ಯದ ಸುಖ ಸಿಗಲೇ ಇಲ್ಲ ಬದಲಾಗಿ ಪತಿ ಡಾಕ್ಟರ್ ಸಂಜಯ್ ಅವರಿಂದ ಪ್ರಾಣ ಬೆದರಿಕೆ ಇತ್ತು 1998ರಲ್ಲಿ ಅಮೆರಿಕದಲ್ಲಿ ಚಿತ್ರಹಿಂಸೆ.
ನೀಡಿದ ಡಾಕ್ಟರ್ ಸಂಜಯ್ ಗೆ ವಿಚ್ಛೇದನ ನೀಡಿದ ನಟಿ ಸುಧಾರಾಣಿ ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ ತಮಗೆ ಮಾನಸಿಕ ಧೈರ್ಯ ತುಂಬಿದ್ದ ಗೋವರ್ಧನ್ ಅವರನ್ನ ಮದುವೆಯಾದರು ಇವರಿಗೆ ವಿಧಿ ಎಂಬ ಮುದ್ದಾದ ಮಗಳಿದ್ದಾಳೆ. ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ.
ಮನೆಗೆದ್ದಿರುವ ನಟಿ ಶ್ರುತಿ ಮೊದಲು ಚಿತ್ರ ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾಗಿದ್ದರು ಅವರೊಂದಿಗೆ 12 ವರ್ಷ ದಾಂಪತ್ಯ ಜೀವನ ನಡೆಸಿ ಕಾರಣಾಂತರಗಳಿಂದ ಪರಸ್ಪರ ದೂರವಾದರೂ ಈ ದಂಪತಿಗೆ ಒಬ್ಬಳು ಮಗಳಿದ್ದಳು ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನ ಮದುವೆಯಾಗಿದ್ದರು.
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದ ನಟಿ ರಾಧಿಕಾ ಕುಮಾರಸ್ವಾಮಿ ಆಟೋ ಶಂಕರ್,ಹಠವಾದಿ ತವರಿಗೆ ಬಾ ತಂಗಿ,ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು ಎಲ್ಲರ ಮನಸ್ಸು ಗೆದ್ದಿದ್ದ ರಾಧಿಕಾ ಅವರು 14 ವರ್ಷ ಇದ್ದಾಗಲೇ ರತನ್ ಕುಮಾರ್ ಅನು ಅವರ ಜೊತೆ ಮದುವೆಯಾಗಿದ್ದರು ಆದರೆ 2002ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು.
ನಂತರ 2006ರಲ್ಲಿ ರಾಧಿಕಾ ಕರ್ನಾಟಕದ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಮದುವೆಯಾದರು ಈ ದಂಪತಿಗೆ ಶಮಿಕ ಎಂಬ ಮಗಳಿದ್ದಾಳೆ.ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದ ನಿರ್ದೇಶಕ ನಟ ಓಂ ಪ್ರಕಾಶ್ ಮೊದಲು ರೇಖಾದಾಸ್ ಅವರನ್ನ ಮದುವೆಯಾಗಿದ್ದರು ನಂತರ 2002ರಲ್ಲಿ ಭವ್ಯ ಪ್ರೇಮಯ್ಯ ಅವರನ್ನು ಮದುವೆಯಾದರು ನಂತರ.
ಅವರಿಂದಲೂ ಬೇರೆಯಾಗಿ 2012ರಲ್ಲಿ ಡೆನಿಸ ಅವರನ್ನ ವಿವಾಹವಾದ್ದರು. ಪ್ರಕಾಶ್ ರಾಜ್ ಜನಪ್ರಿಯ ನಟ ಚಲನಚಿತ್ರ ನಿರ್ದೇಶಕ ನಿರ್ಮಾಪಕ ನಿರೂಪಕ ಮತ್ತು ರಾಜಕಾರಣಿ ಇವರನ್ನು ಬಹುಮುಖ ಪ್ರತಿಭೆ ಎಂದು ಕರೆಯಲಾಗುತ್ತದೆ ಪ್ರಕಾಶ್ ರಾಜ್ ಅವರು ಯಾವುದೇ ಒಂದು ಚಿತ್ರರಂಗದಲ್ಲಿ ಗುರುತಿಸಿಕೊಂಡಿಲ್ಲ ಭಾರತದ ಬಹುತೇಕ ಚಿತ್ರರಂಗಗಳಲ್ಲೂ ಕೆಲಸ ಮಾಡಿದ.
ಅನುಭವ ಒಂದಿದ್ದಾರೆ ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಪ್ರಕಾಶ್ ರಾಜ್ 1994ರಲ್ಲಿ ಲಲಿತ ಕುಮಾರಿ ಅವರನ್ನ ಮದುವೆಯಾಗಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.