ಮಹಿಳೆಯರ ಬಗ್ಗೆ ನಿಮಗೆ ಗೊತ್ತಿರದ ಅತಿ ದೊಡ್ಡ ರಹಸ್ಯಗಳು… ಒಂದು ಮನೆಯಲ್ಲಿ ಲವಲವಿಕೆಯಿಂದ ಇರಬೇಕು ಎಂದರೆ ಸಂಸ್ಕಾರ ಅತ್ಯಂತ ಮುಖ್ಯ ಒಂದು ವೇಳೆ ಮಹಿಳೆಯ ಸಂಸ್ಕಾರವಂತಳಾಗಿದ್ದು ಪುರುಷ ಅಡ್ಡದಾರಿ ಹಿಡಿದರೆ ಆತನನ್ನು ಸರಿ ಮಾಡುವ ತಾಕತ್ತು ಮಹಿಳೆಗೆ ಇರುತ್ತದೆ ಆದರೆ ಆಕೆಯ ಸಂಸ್ಕಾರ ವಂದದಿದ್ದರೆ ಅದು ಮನಸ್ಸು ಮನೆಯ ಎರಡನ್ನು.
ಹಾಳು ಮಾಡುತ್ತದೆ ಮಹಿಳೆಯರಿಗೆ ಪುರುಷರಿಗಿಂತ ಹಸಿವು ಎರಡು ಪಟ್ಟು ನಾಚಿಕೆ 4 ಪಟ್ಟು ಧೈರ್ಯ ಆರು ಪಟ್ಟು ಆಸೆ 8ಪಟ್ಟು ಆಚಾರ್ಯ ಚಾಣಕ್ಯ ಹೇಳುವಂತೆ ಹಲವರ ಬದುಕಿನಲ್ಲಿ ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಹೀಗಾಗಿ ಪುರುಷರು ಮಹಿಳೆಯರ ಸೌಂದರ್ಯ ನೋಡಿ ಮಾರುಹೋಗುವ ಮೊದಲು ಅನೇಕ ಸಂಗತಿ ಗಳ ಬಗ್ಗೆ ಅವಲೋಕಿಸ ಬೇಕಾಗುತ್ತದೆ.
ವಿಶ್ವದಲ್ಲಿ ಪುರುಷರಿಗೆ ಇರುವ ಅತಿ ದೊಡ್ಡ ಶಕ್ತಿ ವಿವೇಕ ಮತ್ತು ಮಹಿಳೆಯರಿಗೆ ಅತಿ ದೊಡ್ಡ ಶಕ್ತಿ ಹಾಗೂ ವರ ಎಂದರೆ ಅದು ಅವರ ಸೌಂದರ್ಯ ಎನ್ನುವುದನ್ನು ಪ್ರತಿಯೊಬ್ಬರು ಆರೀತಿಕೊಳ್ಳಬೇಕು ಹೊಟ್ಟೆ ಕಿಚ್ಚು ಅಥವಾ ಅಸೂಹೆ ಸ್ವಭಾವವನ್ನು ಹೊಂದಿರುವ ಮಹಿಳೆಯರ ಸಹವಾಸ ಮಾಡುವ ಪುರುಷ ತನ್ನ ಜೀವನದಲ್ಲಿ ಸಾಕಷ್ಟು ನಷ್ಟಗಳನ್ನು.
ಎದುರಿಸಬೇಕಾಗುತ್ತದೆ ಹಾಗೂ ಎಂದು ಕೂಡ ಉದ್ದಾರ ಆಗುವುದಿಲ್ಲ ಅಂತಹ ಮಹಿಳೆಯರಿಗಾಗಿ ಹಣ ಸುರಿದು ಖರ್ಚು ಮಾಡುತ್ತಿದ್ದರೆ ಅದು ಖಂಡಿತ ಅವನ ಅವನತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಈ ಕಾರಣದಿಂದಾಗಿ ಪುರುಷರು ಅಂತಹ ಸ್ವಭಾವದ ಮಹಿಳೆಯರಿಂದ ದೂರ ಇರುವುದು ಉತ್ತಮ ಎನ್ನುತ್ತಾರೆ ಚಾಣಕ್ಯ.ತನ್ನ ಸ್ವಾರ್ಥಕ್ಕಾಗಿ ತನ್ನ ಸುಖಕ್ಕಾಗಿ ಮಾತ್ರ.
ಪುರುಷರ ಸಂಖ್ಯೆ ಬೆಳೆಸುವ ಮಹಿಳೆಯ ಒಂದಲ್ಲ ಒಂದು ದಿನ ಅಪಾಯವನ್ನು ತಂದುಕೊಡುತ್ತಾಳೆ ಅವರ ಆಸೆ ಸ್ವಾರ್ಥ ಈಡೇರುವ ವರೆಗೂ ಪುರುಷರೊಂದಿಗೆ ಇದ್ದು ನಂತರ ಬೆನ್ನು ಹಾಕಿ ಹೋಗುವವರನ್ನು ನಂಬುವುದು ಒಳ್ಳೆದಲ್ಲ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದು ಗೊತ್ತಾಗುತ್ತಿದ್ದ ಹಾಗೆ ಸಹಾಯಕ್ಕೆ ನಿಲ್ಲುವ ಬದಲು ಈ ಸ್ವಭಾವದ ಮಹಿಳೆಯರು.
ಅವರನ್ನು ಬಿಟ್ಟು ಹೋಗುತ್ತಾರೆ. ಆದ್ದರಿಂದ ಪುರುಷರು ಇಂತಹ ಮಹಿಳೆಯರ ಸಹವಾಸ ಮಾಡಬಾರದು ಎಂದು ಚಾಣಕ್ಯ ಪದೇ ಪದೇ ಹೇಳುತ್ತಾರೆ ಮಹಿಳೆಯರಿಗೆ ಪುರುಷರಿಗಿಂತ ಆಸೆ ಜಾಸ್ತಿ ಎಂದು ಚಾಣಕ್ಯ ಹೇಳಿದ ಮಾತು ಅದನ್ನ ಕೇಳಿದರೆ ಎಲ್ಲರೂ ಆಶ್ಚರ್ಯವಾಗುವುದು ಖಂಡಿತ ಆದರೆ ಎಲ್ಲ ಮಹಿಳೆಯರು ಈ ರೀತಿ ಇರುವುದಿಲ್ಲ ಎಂದು ಕೂಡ ಅವರು ಸಾರುತ್ತಾರೆ ನೀರಿನಲ್ಲಿ.
ಮೀನಿನ ಹೆಜ್ಜೆ ಬೇಕಾದರೂ ಕಂಡುಹಿಡಿಯುವುದು ಸಾಧ್ಯ ಆದರೆ ಒಂದು ಹೆಣ್ಣಿನ ಮನಸ್ಸಲ್ಲಿ ಏನಿದೆ ಎಂದು ತಿಳಿಯುವುದು ಅಸಾಧ್ಯ ಎಂಬ ಮಾತು ನಿಮಗೆಲ್ಲ ಗೊತ್ತಿರುವುದೇ ಹಾಗೆ ಚಾಣಕ್ಯ ಹೇಳುವಂತೆ ಮಹಿಳೆಯರು ಯಾರಿಗೂ ಅರ್ಥ ಆಗುವುದಿಲ್ಲ ಮತ್ತು ಮಹಿಳೆಯರ ಮನಸ್ಸು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆಚಾರ್ಯ ಚಾಣಕ್ಯರ ಪ್ರಕಾರ ಸಹಾನುಭೂತಿ.
ಮತ್ತು ನಮ್ರತೆ ಹೊಂದಿರುವ ಮಹಿಳೆ ಶ್ರೇಷ್ಠ ಮಹಿಳೆ ಎಂದು ಹೇಳುತ್ತಾರೆ ಈ ಗುಣಗಳನ್ನು ಹೊಂದಿರುವ ಮಹಿಳೆಯ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾಳೆ ದಯೆ ಮತ್ತು ನಂಬರತೆಯಿಂದ ತುಂಬಿರುವ ಮಹಿಳೆ ಯಾವಾಗಲೂ ಸಮಾಜದಿಂದ ಗೌರವವನ್ನು ಪಡೆಯುತ್ತಾಳೆ ಅಂತಹ ಮಹಿಳೆಯ ಮಾತುಗಳಿಗೆ ಸಮಾಜದಲ್ಲಿ ಕುಟುಂಬದಲ್ಲಿ ಆದ್ಯತೆ ಕೂಡ.
ನೀಡಲಾಗುತ್ತದೆ, ಅಂತಹ ಮಹಿಳೆ ಮಾತ್ರ ಕೋಪವನ್ನು ಜಯಿಸುತ್ತಾಳೆ ಮತ್ತು ಸಹಾನುಭೂತಿ ಭಾವನೆ ಎಲ್ಲರಿಗೂ ಹಂಚುತ್ತಾಳೆ ಆಕೆಯ ಮರಣ ನಂತರ ಆಕೆಯ ಹೆಸರು ಸಮಾಜದಲ್ಲಿ ಅಜರಾಮರ ವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ