ಹೋಟೆಲ್ ನಲ್ಲಿ ಸೆಕ್ಯೂರಿಟಿ ಆಗಿದ್ದ ಚಂದ್ರಪ್ರಭ ಇವತ್ತು ಫೇಮಸ್ ಕಾಮಿಡಿಯನ್…ಈ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಬ್ಬರಿಗೂ ಅವರು ಏನಾದರೂ ಒಂದು ಸಾಧಿಸಬೇಕು ಎಂಬ ಛಲ ಇದ್ದೇ ಇರುತ್ತದೆ ಕೆಲವರಿಗೆ ಅವರದೇ ಆದ ತೊಂದರೆಗಳಿಂದ ಅವರು ಸಾಧಾರಣ ಜೀವನವನ್ನೇ ಮೆಚ್ಚಿಸಿ ಅದರಲ್ಲಿ ಉಳಿದುಬಿಡುತ್ತಾರೆ ಇನ್ನು ಕೆಲವರು ಅವರ ಮನೆಯ.

WhatsApp Group Join Now
Telegram Group Join Now

ಪರಿಸ್ಥಿತಿ ಮತ್ತು ಬೇರೆ ಇತರೆ ಕಾರಣಗಳಿಗಾಗಿ ಅವರ ಆಸೆ ಕನಸುಗಳನ್ನು ಮುಚ್ಚಿಟ್ಟು ಮನೆಅವರೆಗೂ ಅವರನ್ನು ಪ್ರೀತಿಸುವ ವ್ಯಕ್ತಿಗಳಿಗೋಸ್ಕರ ಎಲ್ಲವನ್ನು ಮುಚ್ಚಿಹಾಕಿ ಸರಾಸರಿ ಜೀವನವನ್ನು ಸಾಗಿಸಿ ಬಿಡುತ್ತಾರೆ.ಇನ್ನು ಕೆಲವರು ಯಾವುದಕ್ಕೂ ಹಿಂಜರಿಯದೆ ಅವರ ಗುರಿ ಏನಿದೆ ಅದನ್ನು ತಲುಪುವಲ್ಲಿ ಪ್ರಯತ್ನವನ್ನು ಪಟ್ಟು ಅದರಿಂದ ಯಶಸ್ವಿ ಮಾರ್ಗವನ್ನು.

ಕಂಡುಕೊಳ್ಳುತ್ತಾರೆ ಹೀಗೆ ಹೇಳುತ್ತಿರಲು ಕಾರಣ ಈ ಒಬ್ಬ ವ್ಯಕ್ತಿ ಈತ ಹತ್ತನೇ ತರಗತಿಯನ್ನು ಕೂಡ ಪೂರ್ತಿಯಾಗಿ ಮುಗಿಸಿಲ್ಲ ಅದರಲ್ಲೂ ಕೂಡ ಫೇಲ್ ಆಗಿರುತ್ತಾನೆ ಮತ್ತು ಈಗಿನ ಜಮಾನದಲ್ಲಿ ಹಲವು ಭಾಷೆಗಳು ಬಂದರೆ ಮಾತ್ರ ಬದುಕಲು ಸಾಧ್ಯ ಎಂದು ಹೇಳುತ್ತಾರೆ ಅಂತ ಸಂದರ್ಭದಲ್ಲಿ ಈ ವ್ಯಕ್ತಿಗೆ ಮಾತನಾಡಲು ಬರುವುದು ಕನ್ನಡವೊಂದೇ ಕುಟುಂಬದ ಹಿನ್ನೆಲೆ.

ನೋಡುವುದಾದರೆ ತೀರ ಬಡತನದ ಕುಟುಂಬದಿಂದ ಬಂದ ವ್ಯಕ್ತಿ ಹುಟ್ಟಿದ್ದು ಸಾಮಾನ್ಯ ಒಂದು ಚಿಕ್ಕ ಹಳ್ಳಿಯಲ್ಲಿ,ಆದರೆ ಈ ವ್ಯಕ್ತಿಯ ಬಗ್ಗೆ ಇದೀಗ ಇಡೀ ಕರುನಾಡು ಮಾತನಾಡುವ ರೀತಿ ಬೆಳೆದಿದ್ದಾರೆ ಈ ವ್ಯಕ್ತಿ ಸ್ಟೇಜನ್ನು ಹತ್ತುವ ಮುನ್ನ ಜನರೆಲ್ಲ ಚಪ್ಪಾಳೆಗಳನ್ನು ಹಾಕಿ ಇವರನ್ನು ಬರಮಾಡಿಕೊಳ್ಳುತ್ತಾರೆ ಇವರನ್ನು ನೋಡುತ್ತಿದ್ದ ಹಾಗೆ ನಗುವುದಕ್ಕೆ ಶುರು ಮಾಡುತ್ತಾರೆ.

ಇವರು ಒಬ್ಬ ಹಾಸ್ಯ ಕಲಾವಿದನಾಗಿ ಜನರಿಗೆ ಈಗ ಪರಿಚಯ ಆಗಿದ್ದಾರೆ ಈ ವ್ಯಕ್ತಿ ಹೆಸರು ಚಂದ್ರಪ್ರಭಾ ಎಂದು ಇವರು ತಮ್ಮದೇ ಆದ ಶೈಲಿಯ ಹಾಸ್ಯವನ್ನು ಪ್ರದರ್ಶಿಸಿ ಅವರದೇ ಆದ ಒಂದು ಚಾಪನ್ನು ಮೂಡಿಸಿದ್ದಾರೆ ತಮ್ಮದೇ ಆದ ರೀತಿಯಲ್ಲಿ ಒಂದು ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ ಚಂದ್ರಪ್ರಬಾ ಅವರು ಬೇರೆ ಒಂದು ವೃತ್ತಿಗೆ ಹೋಗದೆ ಜನರನ್ನು.

ನಗಿಸುವ ಆಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ, ಇಷ್ಟು ಕೆಳವರ್ಗದಿಂದ ಬಂದು ಈಗ ಇಷ್ಟು ಜನರನ್ನು ಸಂಪಾದಿಸಿದ್ದಾರೆ ಎಂದರೆ ಅವರ ಆ ಹಿಂದಿನ ಕಥೆ ತುಂಬಾ ವಿಪರ್ಯಾಸವಾಗಿರುತ್ತದೆ ಈ ವ್ಯಕ್ತಿ ಹುಟ್ಟಿದ್ದು ಮಂಡ್ಯದ ದೊಡ್ಡೇಗೌಡನ ಕೊಪ್ಪಳು ಆ ಹಳ್ಳಿಯಲ್ಲಿ ಯಾವ ಒಂದು ಸೌಲಭ್ಯವು ಕೂಡ ಸಿಗುವ ರೀತಿ ಇರುವುದಿಲ್ಲ ಇವರ ತಂದೆ.

ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಇವರ ತಂದೆಗೆ ಇವರು ಚೆನ್ನಾಗಿ ಓದಬೇಕು ಎಂಬ ಆಸೆ ಇರುತ್ತದೆ ಆದರೆ ಇವರಿಗೆ ಓದು ತಲೆಗೆ ಹತ್ತಲಿಲ್ಲ ಹಾಗಾಗಿ 10ನೇ ತರಗತಿಯನ್ನು ಹಾಗೂ ಇಗೋ ತಳ್ಳಿಬಿಡುತ್ತಾರೆ ಈ ಒಂದು ಕಾರಣದಿಂದ ತುಂಬಾ ಚಿಕ್ಕವಯಸ್ಸಿನಲ್ಲಿಯೇ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗಲು ಶುರು ಮಾಡುತ್ತಾರೆ ತಂದೆಯವರು ಗಾರೆ ಕೆಲಸಕ್ಕೆ.

ಹೋಗುತ್ತಿರುತ್ತಾರೆ.ಅವರ ಜೊತೆ ಇವರು ಕೂಡ ಗಾರೆ ಕೆಲಸಕ್ಕೆ ಹೋಗಲು ಮುಂದಾದರು ಆಗ ಇವರಿಗೆ 40 ರೂಪಾಯಿ ದಿನಕ್ಕೆ ಸಂಬಳ ಸಿಗುತ್ತಿತ್ತು ನಂತರ ಇದನ್ನು ಹೊರತುಪಡಿಸಿ ಬೇರೆ ಏನಾದರೂ ಮಾಡಬೇಕು ಎಂದು ಒಂದು ಹೋಟೆಲ್ನಲ್ಲಿ ಸೆಕ್ಯೂರಿಟಿ ಯಾಗಿ ಸೇರಿಕೊಳ್ಳುತ್ತಾರೆ ಹೆಚ್ಚು ಕಡಿಮೆ ಆರು ಏಳು ವರ್ಷದ ತನಕ ಸೆಕ್ಯೂರಿಟಿ ಕೆಲಸವನ್ನೇ ಅವರು.

ಮಾಡುತ್ತಿರುತ್ತಾರೆ ಈಗ ಅವರು ಎಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಅವರು ಸೆಕ್ಯೂರಿಟಿಯಾಗೆ ಕೆಲಸ ಮಾಡುತ್ತಿದ್ದ ಆ ಹೋಟೆಲ್ ಗೆ ಈಗ ಅವರು ಹೋದರೆ ಅವರಿಗೆ ಸಿಗುವ ಗೌರವವೇ ಬೇರೆ ಇದು ಒಬ್ಬ ಮನುಷ್ಯ ಸಂಪಾದನೆ ಮಾಡಬೇಕಾದ ಆಸ್ತಿ ಎಂದರೆ ಆ ಒಂದು ಗೌರವ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god